Текст песниಮಾವ ಮಾವ ಮಾವ
ಬಲ್ಮಾಯಾವಿ ನನ್ ಮಾವ
ಮಾಯಾ ಕನ್ನಡಿ ಹಿಡಿದು
ಕಳ್ಮನಸಾ ಕದ್ನವ್ವ
ಮಾವ ಮಾವ ಮಾವ
ಬಲ್ಮಾಯಾವಿ ನನ್ ಮಾವ
ಮಾಯಾ ಕನ್ನಡಿ ಹಿಡಿದು
ಕಳ್ಮನಸಾ ಕದ್ನವ್ವ
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ
ಸಂಚಾರಿ ಮನಸು, ಸಂಚಾರಿ ಮನಸು
ಸಂಸಾರಿ ಆಯ್ತವ್ವ
ವಯ್ಯಾರಿ ಕನಸು, ವಾಚಾಳಿ ವಯಸು ಸಂಗಾತಿ ಆಯ್ತವ್ವ
ಕಣ್ಣಾ ಮುಚ್ಚಿ ಸನ್ನೆ ಮಾಡು
ತುಟಿಯ ಬಿಚ್ಚಿ ಸೊನ್ನೆ ಮಾಡು
ಬಯಕೆಯಿಂದ ಭಯ ಹೆಚ್ಚಿ ಹೆಚ್ಚಿ
ಅಯ್ಯೋ ತನ್ನ ತುಟಿಯ ತಾನೆ ಕಚ್ಚಿ
ಬಿಂದಿಯಾ ಇಟ್ಟು ಬಿಂದಿಗೆ ಒದ್ದಳು
ಬಿಂದಾಸು ಹುಡುಗಿ
ಮಾವ ಮಾವ ಮಾವ
ಬಲ್ಮಾಯಾವಿ ನನ್ ಮಾವ
ಮಾಯಾ ಕನ್ನಡಿ ಹಿಡಿದು
ಕಳ್ಮನಸಾ ಕದ್ನವ್ವ
ಕೆನ್ನೆ ಮೇಲೆ
ಕೋಟೆ ಕಟ್ಟಿ
ಕಣ್ಣಾ ಹೊಡೆಯೋ ರಾಜ ನಾನು
ಗುಂಡಿಗೇಲಿ ಗೂಡು ಕಟ್ಟಿ
ಹಿಂಡಿ ಕೊರೆಯೋ ಹಕ್ಕಿ ನಾನು
ಅಪ್ಪಿ ತಪ್ಪಿ ನಾನು ದಿಕ್ಕುತಪ್ಪಿ ಹೋದ್ರೂ
ನಿನ್ನ ಮುತ್ತೇ ದಿಕ್ಸೂಚಿ
ಬಾಚೋದೆಲ್ಲ ಬಾಚಿ
ನಚೋದೆಲ್ಲ ನಾಚಿ
ಅದೇ ನಾನು ಪಾಪಚ್ಚಿ
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ
ಯವ್ವ ಯವ್ವ ಯವ್ವ ಯವ್ವ ಯವ್ವ
ಸಂಚಾರಿ ಮನಸು, ಸಂಚಾರಿ ಮನಸು
ಸಂಸಾರಿ ಆಯ್ತವ್ವ
ವಯ್ಯಾರಿ ಕನಸು, ವಾಚಾಳಿ ವಯಸು ಸಂಗಾತಿ ಆಯ್ತವ್ವ
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ
ಕೈಯ್ಯ ಬೆರಳ ಕಚ್ಚುವಾಗ
ಕಿವಿಯೊಳಗೆಲ್ಲ ಬೆಂಕಿ ಚೆಂಡು
ಕಾಲ್ಬೆರಳ ಒತ್ತುವಾಗ ಕಾಮಕೂ ಪ್ರೇಮಕೂ ಗಿಲ್ಲಿದಾಂಡು
ಜೋಡಿನೆರಳ ಇಲ್ಲಿ ಕಟ್ಟಿಹಾಕೋ ಆಟ
ಹೇಳಿಕೊಡ್ತಿನಿ ಬಾರಮ್ಮಿ
ಹಲ್ಲುಕೂಡ ಇವನ ಕೈಗೆ ಸಿಕ್ರೆ ಚಿಂದಿ
ಭಾರಿ ಇವ್ನು ಆಸಾಮಿ
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ
ಮಾವ ಮಾವ ಮಾವ
ಬಲ್ಮಾಯಾವಿ ನನ್ ಮಾವ
ಕೂವ ಕೂವ ಕೂವ ನನ್ ಚೆಲ್ವಿ ಸಿಕ್ಳವ್ವ
ಯವ್ವ ಯವ್ವ ಯವ್ವ ಯಾ ಯವ್ವ ಯವ್ವ ಯವ್ವ
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯಾ
ಸಂಚಾರಿ ಮನಸು
ಸಂಚಾರಿ ಮನಸು, ಸಂಚಾರಿ ಮನಸು
ಸಂಸಾರಿ ಆಯ್ತವ್ವ
ವಯ್ಯಾರಿ ಕನಸು, ವಾಚಾಳಿ ವಯಸು ಸಂಗಾತಿ ಆಯ್ತವ್ವ
ಕಣ್ಣಾ ಮುಚ್ಚಿ ಸನ್ನೆ ಮಾಡು
ತುಟಿಯ ಬಿಚ್ಚಿ ಸೊನ್ನೆ ಮಾಡು
ಬಯಕೆಯಿಂದ ಭಯ ಹೆಚ್ಚಿ ಹೆಚ್ಚಿ
ಅಯ್ಯೋ ತನ್ನ ತುಟಿಯ ತಾನೆ ಕಚ್ಚಿ
ಬಿಂದಿಯಾ ಇಟ್ಟು ಬಿಂದಿಗೆ ಒದ್ದಳು
ಬಿಂದಾಸು ಹುಡುಗಿ
ಮಾವ ಮಾವ ಮಾವ
ಬಲ್ಮಾಯಾವಿ ನನ್ ಮಾವ
ಕೂವ ಕೂವ ಕೂವ ನನ್ ಚೆಲ್ವಿ ಸಿಕ್ಳವ್ವ
ಯವ್ವ ಯವ್ವ ಯವ್ವ ಯಾ ಯವ್ವ ಯವ್ವ ಯವ್ವ
ಯವ್ವ ಯವ್ವ ಯವ್ವ ಯಾ ಯವ್ವ ಯವ್ವ
ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ ಯವ್ವ